ತುಪ್ಪ ಕೊಟ್ಟರು ಬೇಡ
ತೂಕ ಇಲ್ಲದವರ ಸಂಗ
(Tuppa Kottaru beda tooka illadavara sanga)
ಜೇನು ಕೊಟ್ಟರು ಬೇಡ
ಅಜ್ಞಾನಿಗಳ ಸಂಗ
(Jenu kottaru beda ajnaanigala sanga)
ಕಣಜ ಕೊಟ್ಟರು ಬೇಡ
ಜೀವ ತೆಗೆಯುವವರ ಸಂಗ
(Kanaka kottaru beda jeeva tegeyuvavara sanga)
ಜ್ಞಾನ ಕೊಟ್ಟರು ಬೇಡ
ಜಾತಿ ಜಾತಿ ಎನ್ನುವವರ ಸಂಗ
(Jnana kottaru beda jaati jaati ennuvavara sanga)
ಜ್ಞಾನ ಕೊಟ್ಟರು ಬೇಡ
ಜಾತಿ ಜಾತಿ ಎನ್ನುವವರ ಸಂಗ
(Jnana kottaru beda jaati jaati ennuvavara sanga)
ಅನ್ಯರ ಸಂಗ ಸಂಗವೆಂದು ಸೇರುವ ಮುನ್ನ ಗುರು ಕೊಟ್ಟ ಲಿಂಗವನ್ನು ಕಾಣು. ಆ ಲಿಂಗದೊಳಗೆ ನಿನ್ನ ನೀನು ಕಾಣು.
ಗುರುವಿನ ಗುಲಾಮಾಗುವ ತನಕ ದೊರೆಯದಣ್ಣ ಮುಕುತಿ.
