UPI ಹೊಸ ನಿಯಮಗಳು – Google Pay, PhonePe, Paytm Users Must Know!

UPI ಹೊಸ ನಿಯಮಗಳು – Google Pay, PhonePe, Paytm Users Must Know!

2025 August monthನಲ್ಲಿ NPCI (National Payments Corporation of India) ಹೊಸ UPI Guidelines ಬಿಡುಗಡೆ ಮಾಡಿದೆ. ಇವು India’s top UPI apps ಆಗಿರುವ Google Pay, PhonePe, Paytm ಮೇಲೆ ಪರಿಣಾಮ ಬೀರುತ್ತವೆ.

ಮುಖ್ಯ ಬದಲಾವಣೆಗಳು (Key Changes):

  • Daily UPI Balance Inquiry limit – ಈಗ ಒಂದೇ ದಿನದಲ್ಲಿ ಎಷ್ಟು ಬಾರಿ balance check ಮಾಡಬಹುದು ಅನ್ನೋದಕ್ಕೆ ಮಿತಿ ಇದೆ.
  • Bank Account Info Access – ಈಗ “List Account API” ಮೂಲಕ ಮಾತ್ರ account details fetch ಮಾಡಬಹುದು.
  • Autopay Restrictions – Subscription & recurring paymentsಗಳಿಗೆ ಹೊಸ timing rules.

👉 Why it matters?
ಈ ಬದಲಾವಣೆಗಳು user security, fraud prevention, ಹಾಗೂ safe digital paymentsಗಾಗಿ ತುಂಬಾ ಅಗತ್ಯ. UPI ಬಳಕೆದಾರರು ಈ updates ತಿಳಿದುಕೊಳ್ಳದೇ ಇದ್ದರೆ transaction block ಆಗುವ chance ಇದೆ.

Leave a Comment

Comments

No comments yet. Why don’t you start the discussion?

    Leave a Reply