ಸಾವಿರ ದೇವರ ಪೂಜಿಪ ನೆಲವಿದು – Saavira devara pujipa nelavidu

ಸಾವಿರ ದೇವರ ಪೂಜಿಪ ನೆಲವಿದು – Saavira devara pujipa nelavidu

ಸಾವಿರ ದೇವರ ಪೂಜಿಪ ನೆಲವಿದು

ಪಾವನ ಭೂಮಿಯು ಭಾರತಿಯು

ಭಾವಿಸೆ ಶಕ್ತಿಯ ಚಿನ್ಮಯ ರೂಪಿಗೆ

ಜೀವನ ದೀಪದ ಆರತಿಯು || ಪ||

ಆವ ಸವಾಲಿಗೂ ಭಾಗುವರಲ್ಲ

ಸಾವಿರ ಸಮರವ ಗೆದ್ದಿಹೆವು

ಸಾವಿಗೆ ನೋವಿಗೆ ಅಂಜುವರಲ್ಲ

ಸಾವಿರದಲ್ಲಿಗೆ ಸೇರುವೆವು || 1 ||

ಹಿಂದಕೆ ಸರಿಯುವ ಕಾಲವಿದಲ್ಲ

ಬಂದಿರುವೆವು ಯುಗ ಸಂಧಿಯಲಿ

ಮುಂದಾಗಲಿ ಯುವವೃಂದವು ಮಾತೆಗೆ

ತಂದೊಲಿಸಲು ಜಯ ಚಂದದಲಿ ||  ||

ಮಾಸದ ಮಮತೆಯ ಮಾತೆಯ ಸೇವೆಗೆ

ಮಿಸಲಾಗಲಿ ಜೀವನವು || ||

Savira devara pujipa nelavidu

Paavana bhumiyu bhaarateeyu

Bhaavise shaktiya chinmaya roopige

Jeevana deepada aaratiyu  ||Pa|||

Aava savaaligu baaguvaralla

Saavira samarava geddihevu

Saavige novige anjuvaralla

Saaviradallige seruvevu ||1||

Leave a Comment

Comments

No comments yet. Why don’t you start the discussion?

    Leave a Reply