Posted inAll News Social ಪರಶಿವಾಲಯ ವರ ಹಿಮಾಲಯ RSS Kannada Song ಪರಶಿವಾಲಯ ವರ ಹಿಮಾಲಯ ಜ್ವಲಿಸು ಒಡಲಿನ ಜ್ವಾಲೆಯ ಹಿರಿಮೆ ಮಹಿಮೆಯ ಓ ನಗಾಧಿಪ ದಹಿಸು ನಾಡಿನ ವೈರಿಯ ||ಪ|| ಸತ್ತು ಮಲಗುತ ನೆತ್ತರಿತ್ತರು ಎನಿತೋ… Posted by suddibharati November 26, 2025
Posted inAll News Social ತಡವದೇಕೆ ತಾಯ ಕರೆಗೆ ಬಾಳೆ ಅವಳ ಕೊಡುಗೆ Tadavadeke taay karege ತಡವದೇಕೆ ತಾಯ ಕರೆಗೆ ಬಾಳೆ ಅವಳ ಕೊಡುಗೆ ಅಳಿಸಬೇಕು ಅವಳ ನೋವು ತೊಡಿಸಿ ಹರುಷದುಡಿಗೆ || ಪ || ಜಾರದಿರಲಿ ಸಮಯವಿನಿತು ಕ್ಷಣಿಕ ನಮ್ಮ… Posted by suddibharati November 26, 2025
Posted inAll News Social ಏಕಾತ್ಮತಾ ಸ್ತೋತ್ರ ಕನ್ನಡ – Ekaatmataa Stotra in Kannada ಓಂ ಸಚ್ಚಿದಾನಂದರೂಪಾಯ ನಮೋಸ್ತು ಪರಮಾತ್ಮನೇ | ಜ್ಯೋತಿರ್ಮಯಸ್ವರೂಪಾಯ ವಿಶ್ವಮಾಂಗಲ್ಯಮೂರ್ತಯೇ ||೧|| ಪ್ರಕೃತಿಃ ಪಂಚಭೂತಾನಿ ಗ್ರಹಾ ಲೋಕಾಃ ಸ್ವರಾಸ್ತಥಾ | ದಿಶಃ ಕಾಲಶ್ಚಸರ್ವೇಷಾಂ ಸದಾ ಕುರ್ವಂತುಮಂಗಲಮ್… Posted by suddibharati November 26, 2025
Posted inAll News Social ಸ್ವಯಂ ಅಬ ಜಾಗಕರ್ ಹಮಕೋ, ಜಗಾನಾ ದೇಶ ಹೈ ಅಪನಾ – Svayam Aba jaagakar hamako RSS Song ಸ್ವಯಂ ಅಬ ಜಾಗಕರ್ ಹಮಕೋ, ಜಗಾನಾ ದೇಶ ಹೈ ಅಪನಾ || ಪ || ಹಮಾರೇ ದೇಶ ಕೀ ಮಿಟ್ಟೀ, ಹಮೇ… Posted by suddibharati November 26, 2025
Posted inAll News Social ಭಾರತದಾ ನವ ತರುಣರಂಗದಿ ಸತ್ಯ ಅಸತ್ಯದ ಸಮರ – Bharatadaa Nava Tarunarangadi Kannada Song ಭಾರತದಾ ನವ ತರುಣರಂಗದಿ ಸತ್ಯ ಅಸತ್ಯದ ಸಮರಬೆಳೆದು ಹಿಂದು ಬಲ ಅಳಿದು ವಾಮಛಲ ಕರಗಲಿದೆ ಭ್ರಮೆ ತಿಮಿರಕೇಶವನಿರುವೆಡೆ ಧರ್ಮ ಧರ್ಮಕೆ ಜಯ ಯುಗ ನಿಯಮ… Posted by suddibharati November 26, 2025
Posted inAll News Social ಸೇವೆಯ ಸಾಧಕರಾಗೋಣ – Seveya Sadhakaragona RSS Kannada Song ಸೇವೆಯ ಸಾಧಕರಾಗೋಣ ಜೀವನ ಸಾರ್ಥಕಗೊಳಿಸೋಣ ಸೇವಾ ಹಿ ಪರಮೋ ಧರ್ಮಃ | ಸೇವಾ ಹಿ ಪರಮೋ ಧರ್ಮಃ || ಪ || ನೆಲದಲಿ ಜಲದಲಿ… Posted by suddibharati November 26, 2025
Posted inAll News Social ಸಾರುತಲಿದೆ ಹೊಸ ನೇಸರು ನಾಡಿಗೆ, ಪರಮ ವೈಭವದ ಆಗಮನ – Saarutalide Hosa Nesaru Nadige RSS Kannada Song ಸಾರುತಲಿದೆ ಹೊಸ ನೇಸರು ನಾಡಿಗೆ, ಪರಮ ವೈಭವದ ಆಗಮನ ಭಾರತ ಮಾತೆಯ ಮಡಿಲನು ಬೆಳಗುವ, ತೀರ್ಥ ಗ್ರಾಮಗಳ ಹೊಂಗಿರಣ ಗ್ರಾಮ ವಿಕಾಸಕೆ ದುಡಿಯೋಣ, ಸಮೃದ್ಧ… Posted by suddibharati November 26, 2025
Posted inAll News Social ಸಂಘ ಸಂಭವಿಸಿದ ಹೊತ್ತು – Sangha Sambavisida Hottu RSS Kannada Song ಗಾಢ ನೀರವದಲೊಂದುಸಣ್ಣ ಕದಲಿಕೆ ಸದ್ದುತನ್ನ ಸುತ್ತಲು ತಾನೇತಿರುಗಿ ಅಲೆ ಅಲೆಯಾಗಿವಿಶ್ವ ಕಂಪಿಸಿದ ಹೊತ್ತುವಿಶ್ವವೇ ಕಂಪಿಸಿದ ಹೊತ್ತುಸಂಘ ಸಂಭವಿಸಿದ ಹೊತ್ತು || ಪ || ಮೈಮರೆವೊ?… Posted by suddibharati November 26, 2025
Posted inAll News Social ಯುಗದ ಆಹ್ವಾನವಿದು ಕೇಳ ಬನ್ನಿ – Yugada Ahvanavidu RSS Kannada Song ಯುಗದ ಆಹ್ವಾನವಿದು ಕೇಳ ಬನ್ನಿ ತಾಯ್ನೆಲದ ಕರೆಗೆ ಓಗೊಡುತ ಬನ್ನಿ ||ಪ|| ಹೂಣ ಗ್ರೀಕರ ಗೆಲಿದು ಶಕ ಕುಶಾನರ ನುಲಿದು ಆಂಗ್ಲ ಮೊಘಲರ ಹಣಿದ… Posted by suddibharati November 26, 2025
Posted inAll News Social ಹೂ ಹರೆಯದ ಹೊಂಗನಸುಗಳೆ – Hoo Hareyada Honganasugale RSS Kannada Song ಹೂ ಹರೆಯದ ಹೊಂಗನಸುಗಳೆಏಳಿ ಏಳಿ ಎಚ್ಚರಾಗಿ ಕನಸು ಕಂಗಳೆಕತ್ತಲೆಗಿದು ಸಾವು ಸುತ್ತಲು ಮುಂಜಾವುಕರೆವಳುಷಾದೇವಿ ಮಂಗಳೆ ಸುಮಂಗಳೆಎಚ್ಚರಾಗಿ ಕನಸು ಕಂಗಳೆ || ಪ || ನೋವಿನಿರುಳು… Posted by suddibharati November 26, 2025